ವಿಟ್ಟಲ್ ರಾಮಮೂರ್ತಿ ಕರ್ನಾಟಕ ಸಂಗೀತದ ಹೆಸರಾಂತ ಪಿಟೀಲು ವಾದಕರು.ಇವರು ಸಹವಾದ್ಯಕಾರರಾಗಿ,ತನಿ ವಾದಕರಾಗಿ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಆಕಾಶವಾಣಿಯಲ್ಲಿ ಪ್ರಥಮ ದರ್ಜೆಯ ಕಲಾವಿದರಾಗಿ ಗುರುತಿಸಲ್ಪಟ್ಟಿದ್ದಾರೆ.ದೇಶ ವಿದೇಶಗಳಲ್ಲಿ ಹಲವಾರು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿರುವುದಲ್ಲದೆ, ರೇಡಿಯೋ ಮತ್ತು ದೂರದರ್ಶನದಲ್ಲಿಯೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. == ಬಾಲ್ಯ ಮತ್ತು ಜೀವನ == == ಬಾಹ್ಯ ಸಂಪರ್ಕಗಳು == ' 2012-03-17 ವೇಬ್ಯಾಕ್ ಮೆಷಿನ್ ನಲ್ಲಿ. ' . 2007-12-04 ವೇಬ್ಯಾಕ್ ಮೆಷಿನ್ ನಲ್ಲಿ. . ( ) – ( ) – ( ) – ( ) – ( ) . – ( ) . – ( ) – 1 ( ) – 2 ( ) – 3 ( ) – ( )